Earning 1 lakh in village: ತಿಂಗಳಿಗೆ ₹1 ಲಕ್ಷ ಖಾತೆಗೆ ಜಮಾ ಆಗುತ್ತೆ, ಹಳ್ಳಿಯಲ್ಲೇ ಇರುವುದರಿಂದ ಯಾವುದೇ ಖರ್ಚೂ ಇಲ್ಲ. ಆದರೆ ಇಷ್ಟೆಲ್ಲಾ ಇದ್ದರೂ ಆತ ಇದ್ದಕ್ಕಿದ್ದಂತೆ ಬ್ಯಾಗ್ ಪ್ಯಾಕ್ ಮಾಡಿಕೊಂಡು ಪಟ್ಟಣಕ್ಕೆ ಹೊರಟುನಿಂತಿದ್ದಾನೆ! ಕೈತುಂಬಾ ದುಡ್ಡಿದ್ದರೂ ಆತ ಹಳ್ಳಿಯನ್ನು ಬಿಡಲು ಹೊರಟಿದ್ದು ಯಾಕೆ?
Back to Lifestyle
Lifestyle
November 3, 2026 at 7:58 AM
₹1 ಲಕ್ಷ ಗಳಿಸ್ತಿದ್ರೂ ಹಳ್ಳಿಯ ಸಹವಾಸವೇ ಬೇಡೆಂದು ನಗರಕ್ಕೆ ಹೊರಟ ಯುವಕ.. ಆತ ನೀಡಿದ ಕಾರಣವೇ ವಿಚಿತ್ರ!
Asianet Suvarna Lifestyle
Excerpt from Asianet Suvarna Lifestyle.