ಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸೆ ಸರಾಸರಿ 7.5 ಲಕ್ಷ ರೂ. ವೆಚ್ಚವಾಗುತ್ತಿದ್ದು, ಶೇ.80ರಷ್ಟು ಹಣ ರೋಗಿಯ ಜೇಬಿನಿಂದಲೇ. ಔಷಧಿಗಳ ಬೆಲೆ ನಿಯಂತ್ರಣವಿದ್ದರೂ ಸ್ಕ್ಯಾನಿಂಗ್, ಶಸ್ತ್ರಚಿಕಿತ್ಸೆ, ಪರೀಕ್ಷೆಗಳಂತಹ ಇತರೆ ವೆಚ್ಚಗಳು ದುಬಾರಿಯಾಗಿವೆ. ಆಯುಷ್ಮಾನ್ ಭಾರತ್, ವಿಮೆಗಳಿದ್ದರೂ ಪೂರ್ಣ ಪರಿಹಾರವಿಲ್ಲ.
Back to Lifestyle
Lifestyle
November 3, 2026 at 8:54 AM
ಕೇವಲ ಕ್ಯಾನ್ಸರ್ ಔಷಧಿ ಅಗ್ಗವಾದರೆ ಸಾಕೇ?; ಬೇಡ್ವಾ ಸ್ಕ್ಯಾನಿಂಗ್, ಶಸ್ತ್ರಚಿಕಿತ್ಸೆ ಮತ್ತು ಟೆಸ್ಟಿಂಗ್ ದರಗಳಿಗೂ ಕಟ್ಟುನಿಟ್ಟಿನ ನಿಯಂತ್ರಣ
TV9 Kannada
Excerpt from TV9 Kannada.