ಚಳಿಗಾಲದಲ್ಲಿ ಬಾದಾಮಿ ತಿನ್ನುವುದರಿಂದ ಕೇವಲ ದೇಹಕ್ಕೆ ಶಕ್ತಿ ಸಿಗುವುದು ಮಾತ್ರವಲ್ಲ, ಆರೋಗ್ಯದ ಹಲವು ಅಂಶಗಳಿಗೂ ಪ್ರಯೋಜನವಾಗುತ್ತದೆ.