ಮದುವೆ, ಗೃಹಪ್ರವೇಶ ಅಥವಾ ಇನ್ನಿತರ ಶುಭ ಸಮಾರಂಭಗಳಿಗೆ ಹೊಸ ಆಭರಣಗಳನ್ನು ಖರೀದಿಸುವ ಪ್ಲಾನ್‌ನಲ್ಲಿ ನೀವಿದ್ದೀರಾ? ಹಾಗಾದರೆ ನೀವು ಮಾರುಕಟ್ಟೆಗೆ ಹೋಗುವ ಮುನ್ನ ಇಂದಿನ ನಿಖರವಾದ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆ ವಿವರವನ್ನ ತಿಳಿದುಕೊಳ್ಳುವುದು ತುಂಬ ಮುಖ್ಯ.