BBK 13 : ಇಂದಿನ ʼಬಿಗ್‌ಬಾಸ್‌ ಸೂಪರ್‌ ಸಂಡೇ ವಿತ್ ಬಾದ್​ಷಾ ಸುದೀಪ‌ʼ ವೀಕೆಂಡ್‌ ಎಪಿಸೋಡ್‌ನಲ್ಲಿ (Bigg Boss 13) ಹೊಸ ಸ್ಪರ್ಧಿಯ ಎಂಟ್ರಿಯಾಗಿದೆ. ಬಿಗ್‌ಬಾಸ್‌ನಲ್ಲಿ ಈ ವಾರ ಪೂರ್ತಿ ನಡೆದ ಅಹಿತಕರ ಘಟನೆಗಳ ಕುರಿತು ಚರ್ಚೆ ಮಾಡಿ, ದೊಡ್ಮನೆ ಸ್ಪರ್ಧಿಗಳಿಗೆ ಸುದೀಪ್‌ ಶನಿವಾರದ (Kiccha Sudeep) ಎಪಿಸೋಡ್‌ನಲ್ಲಿ ಬುದ್ದಿ ಹೇಳಿದ್ರು.