– ಮೈಸೂರು ಕರ್ನಾಟಕದ ಸಾಂಸ್ಕೃತಿಕ ಆತ್ಮ – ಅಂದು ದೊರೆಯ ಹಬ್ಬ, ಇಂದು ಧರೆಯ ಹಬ್ಬ ಮೈಸೂರು: ಇಡೀ ಕರ್ನಾಟಕದ ಸಾಂಸ್ಕೃತಿಕ ಆತ್ಮ ಮೈಸೂರು . ಇದು ಸಂಸ್ಕಾರ, ಅರಿವು ಮತ್ತು ಗುರುಮನೆಗಳ ನೆಲೆವೀಡು ಹಾಗೂ ಅತ್ಯಂತ ಸ್ವಚ್ಛ ಮತ್ತು ಶಿಸ್ತಿನ ನಗರ ಎಂದು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು (Gavisiddheshwara Swamiji) ಬಣ್ಣಿಸಿದರು.