ನವದೆಹಲಿ: ದೆಹಲಿ ಪೊಲೀಸರ ವಶದಿಂದ ಬಿಡುಗಡೆಯಾದ ನಂತರ, ಯೂಟ್ಯೂಬರ್ ಧ್ರುವ್ ರಾಠಿ (Dhruv Rathee) ಬಂಧನದ ನೆಪದಲ್ಲಿ ನನ್ನನ್ನು ಅಪಹರಿಸಲಾಗಿತ್ತು ಎಂದು (Delhi Protest) ಗಂಭೀರ ಆರೋಪ ಮಾಡಿದ್ದಾರೆ. ಭಾನುವಾರ ಬೆಳಗಿನ ಜಾವ 3 ಗಂಟೆಗೆ ಸುಮಾರಿಗೆ ಬಿಡುಗಡೆಯಾದ ನಂತರ, ರಾಠಿ ಬಂಧನದ ಕುರಿತು ವಿಡಿಯೋ ಹಂಚಿಕೊಂಡಿದ್ದಾರೆ.