ತಮಿಳು ಬಿಗ್ ಬಾಸ್ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಎದುರಿಸಿದ ವೈಯಕ್ತಿಕ ನಿಂದನೆಗಳ ಬಗ್ಗೆ ನಟಿ ನಮಿತಾ ನೋವು ಹಂಚಿಕೊಂಡಿದ್ದಾರೆ. ಕೆಟ್ಟ ಕಾಮೆಂಟ್‌ಗಳಿಂದ ಬಿಕ್ಕಿ ಬಿಕ್ಕಿ ಅತ್ತಿದ್ದ ಅನುಭವದ ಕುರಿತು ಅವರು ಹೇಳಿದ್ದೇನು?