ನಟಿ, ಆ್ಯಂಕರ್ ವಿಷ್ಣುಪ್ರಿಯಾ ಭೀಮಿನೇನಿ ಕ್ಯಾಮೆರಾಗೆ ನಗುನಗುತ್ತಾ ಪೋಸ್ ಕೊಟ್ಟಿದ್ದಾರೆ. ಅವರ ಮುದ್ದಾದ ನಗು ಹಾಗೂ ಸಹಜವಾದ ಹಾವಭಾವಗಳು ಈ ಫೋಟೋಗಳ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ.
Back to Entertainment
Entertainment
October 10, 2026 at 4:30 AM
ಬ್ಲಾಕ್ ಸೀರೆಯಲ್ಲಿ 'ರಂಭಾ ಊರ್ವಶಿ ಮೇನಕಾ' ನಟಿ: ಸಿಂಪಲ್ ಲುಕ್ನಲ್ಲೇ ವಿಷ್ಣುಪ್ರಿಯಾ ಸಖತ್ ಸ್ಟನ್ನಿಂಗ್
Asianet Suvarna Entertainment
Excerpt from Asianet Suvarna Entertainment.