‘ಬೃಂದಾವಿಹಾರಿ’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಕೇವಲ ಚಿತ್ರದ ಪ್ರಚಾರ ಕಾರ್ಯಕ್ರಮವಾಗಿ ಉಳಿಯದೆ, ಅಭಿಮಾನಿಗಳಿಗೆ ಹಾಡು, ನೃತ್ಯ ಮತ್ತು ಹಾಸ್ಯದ ಮನರಂಜನೆಯನ್ನು ಒದಗಿಸುವ ವೇದಿಕೆಯಾಗುವ ನಿರೀಕ್ಷೆಯಿದೆ. ಕುಟುಂಬ ಸಮೇತ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಚಿತ್ರತಂಡ ಸಿನಿಪ್ರಿಯರಲ್ಲಿ ಮನವಿ ಮಾಡಿದೆ.
Back to Entertainment
Entertainment
October 10, 2026 at 4:25 AM
ಹುಬ್ಬಳ್ಳಿಯಲ್ಲಿ ಪ್ರತ್ಯಕ್ಷವಾಗಲಿರೋ 'ಮುಂಗಾರು ಮಳೆ' ಪ್ರೀತಮ್.. 'ಬೃಂದಾವಿಹಾರಿ' ದರ್ಶನಕ್ಕೆ ಸಜ್ಜಾಗುತ್ತಿರೋ 'ಗಂಡು ಮೆಟ್ಟಿದ ನಾಡು'..!
Asianet Suvarna Entertainment
Excerpt from Asianet Suvarna Entertainment.