ಡಾರ್ಲಿಂಗ್ ಕೃಷ್ಣ ತುಂಬಾನೆ ಪೊಸೆಸಿವ್ ಆಗಿದ್ದಾರೆ. ಫಾದರ್ ಚಿತ್ರ ಆದ್ಮೇಲೆ ಇದು ಇನ್ನು ಜಾಸ್ತಿ ಆಗಿದೆ. ಇದನ್ನ ಸ್ವತಃ ಡಾರ್ಲಿಂಗ್ ಕೃಷ್ಣ ಹೇಳಿಕೊಂಡಿದ್ದಾರೆ. ಇದರ ವಿವರ ಇಲ್ಲಿದೆ ಓದಿ.