ವಿಶ್ವ ಕುಸ್ತಿ ಅಖಾಡದಲ್ಲಿ ಭಾರತದ ಕೀರ್ತಿಪತಾಕೆಯನ್ನು ಹಾರಿಸಿ, ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿರುವ ಮನಿಷಾ ಭಾನ್ವಾಲಾ ಕಜಕಸ್ತಾನ್‌ನ ಅಸ್ತಾನಾದಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ ಮಹಿಳೆಯರ 59 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
Back to Sports
Sports
October 30, 2026 at 4:57 PM
ಅಪ್ಪನ ಸಾವು, ಸೋಲು, ಸವಾಲು; ‘ಚಿನ್ನ’ದ ಹುಡುಗಿ ಮನಿಷಾ ಭಾನ್ವಾಲಾ ಸಾಧನೆಯ ಹಿಂದಿದೆ ಕಣ್ಣೀರಿನ ಕತೆ
TV9 Kannada
Excerpt from TV9 Kannada.