ಇ-ಕಾಮರ್ಸ್ ಸಂಸ್ಥೆಯಾದ ಅಮೆಜಾನ್ (Amazon) ತನ್ನ ವೆಚ್ಚ ಕಡಿತ ಹಾಗೂ ಇಂಟರ್ನಲ್ ರೀಸ್ಟ್ರಕ್ಚರಿಂಗ್ ಭಾಗವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಜಾಗತಿಕವಾಗಿ ಸುಮಾರು 1,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಅಮೆರಿಕ, ಭಾರತ ಮತ್ತು ಬ್ರಿಟನ್‌ನಲ್ಲಿರುವ ಅಮೇಜಾನ್ ನೌಕರರು ಕೆಲಸ ಕಳೆದುಕೊಂಡಿದ್ದಾರೆ.
Back to Business
Business
October 8, 2026 at 12:01 PM
ಅಮೆಜಾನ್ನಲ್ಲಿ ಮತ್ತೊಂದು ಸುತ್ತಿನ ಲೇ ಆಫ್; ಭಾರತವೂ ಸೇರಿ ಜಾಗತಿಕವಾಗಿ ಸಾವಿರ ನೌಕರರಿಗೆ ಹೋಯ್ತು ಕೆಲಸ
TV9 Kannada
Excerpt from TV9 Kannada.