ಬೆಂಗಳೂರು: ನಾನು ನಿನ್ನೆ (ಅ.1) ಚುನಾವಣಾ ಆಯೋಗದ ಮುಂದೆ ಪ್ರತಿಭಟನೆ ಮಾಡಿಯೇ ಇಲ್ಲ. ಮಾಧ್ಯಮದವರು ಅದನ್ನು ಪ್ರತಿಭಟನೆ ಅಂತ ತೋರಿಸಿದರೆ ನಾನೇನು ಮಾಡಲಿ ಎಂದು ಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹಳಿದ್ದಾರೆ. ನಗರದಲ್ಲಿ (Bengaluru) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ನಮ್ಮ ಹಕ್ಕುಗಳನ್ನು ಪ್ರಶ್ನೆ ಮಾಡುವುದಕ್ಕೆ ಹೋಗಿದ್ದೆ ಅಷ್ಟೇ.
Back to Top News
Top
October 2, 2026 at 12:05 PM
ಚುನಾವಣಾ ಆಯೋಗದ ಕಚೇರಿ ಮುಂದೆ ನಾನು ಪ್ರತಿಭಟನೆ ಮಾಡಿಯೇ ಇಲ್ಲ: ಡಿಕೆಶಿ
Public TV Kannada
Excerpt from Public TV Kannada.