Hope Diamond: ಭಾರತ ಆನಾದಿ ಕಾಲದಿಂದಲೂ ಸಂಪತ್ಭರಿತ ದೇಶ. ಕೃಷ್ಣ ದೇವರಾಯನ ಕಾಲದಲ್ಲಿ ವಜ್ರ ವೈಢೂರ್ಯಗಳನ್ನು ಸಂತೆಗಳಲ್ಲಿ, ಬೀದಿ ಬದಿಯಲ್ಲಿ ಮಾರುತ್ತಿದ್ದರು ಎನ್ನುವ ಇತಿಹಾಸವನ್ನು ನಾವು ಓದಿದ್ದೇವೆ. ಬ್ರಿಟಿಷರು, ಫ್ರೆಂಚರು, ಡಚ್ಚರು ಭಾರತಕ್ಕೆ ದಾಳಿ ಮಾಡಿದ ನಂತರ ಎಲ್ಲವನ್ನೂ ದೋಚಿರುವ ಬಗ್ಗೆಯೂ ಚರಿತ್ರೆಯಲ್ಲಿ ಕಲಿತಿದ್ದೇವೆ.