– ಖಾರದ ಪುಡಿ, ಸ್ಪ್ಯಾನರ್‌, ಬಿಸಿ ನೀರು ಬಳಸಿ ಕೊಲೆ ಮಾಡೋಕೆ ಪ್ಲ್ಯಾನ್‌ – ಡೈರಿಯಲ್ಲಿ ಉಲ್ಲೇಖ ಲಕ್ನೋ: ತನ್ನ ಲಿಂಗ ಬದಲಾವಣೆಗೆ ಒಪ್ಪದ ತಾಯಿಯನ್ನು ಅಪ್ರಾಪ್ತ ಮಗನೇ ಬರ್ಬರವಾಗಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ (Uttar Pradesh) ರಾಜಧಾನಿ ಲಕ್ನೋದಲ್ಲಿ (Lucknow) ನಡೆದಿದೆ. ಕೊಲೆಗೆ ರೂಪಿಸಿದ್ದ ಸಂಚು ಆತನ ಡೈರಿಯಿಂದ ಬಯಲಾಗಿದೆ.