ಚೆನ್ನೈ; ಕರ್ನಾಟಕದಲ್ಲಿ 'ಶಕ್ತಿ' ಯೋಜನೆಯಡಿ ಜಾರಿಯಲ್ಲಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯವು ತಮಿಳುನಾಡಿನಲ್ಲಿಯು ಜಾರಿಯಲ್ಲಿತ್ತು. ಆದರೀಗ ಆ ಉಚಿತ ಬಸ್ ಸಂಚಾರ ಸೌಲಭ್ಯವನ್ನು ತಮಿಳುನಾಡು ಸರ್ಕಾರ ಎಕ್ಸ್‌ಪ್ರೆಸ್, ಡಿಲಕ್ಸ್ ಬಸ್‌ಗಳಿಗೂ ವಿಸ್ತರಣೆ ಮಾಡಲಾಗಿದೆ.
Back to Top News
Top
October 2, 2026 at 2:16 PM
Free Travel: ಮಹಿಳೆಯರಿಗೆ ಭರ್ಜರಿ ಗುಡ್ನ್ಯೂಸ್; ಇನ್ಮುಂದೆ ಎಕ್ಸ್‌ಪ್ರೆಸ್, ಡಿಲಕ್ಸ್ ಬಸ್ಗಳಲ್ಲೂ ಉಚಿತ ಪ್ರಯಾಣ
Oneindia Kannada
Excerpt from Oneindia Kannada.