ನಗೋಯ: ಜಪಾನ್‌ನ ನಗೋಯದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ (Asian Games) ಮಹಿಳಾ ಹಾಕಿ ಫೈನಲ್‌ನಲ್ಲಿ(Hockey Final) ಭಾರತದ ವನಿತೆಯರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ರೋಚಕ ಹಾಗೂ ಕಾದಾಟದ ಫೈನಲ್ ಹಣಾಹಣಿಯಲ್ಲಿ ಬಲಿಷ್ಠ ಚೀನಾ(China) ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿದ ಭಾರತ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.
Back to Top News
Top
October 2, 2026 at 12:40 PM
44 ವರ್ಷಗಳ ಬಳಿಕ ಇತಿಹಾಸ ಸೃಷ್ಟಿ – ಏಷ್ಯನ್ ಗೇಮ್ಸ್ನಲ್ಲಿ ಚಿನ್ನ, ಒಲಿಂಪಿಕ್ಸ್ಗೆ ನೇರ ಎಂಟ್ರಿ
Public TV Kannada
Excerpt from Public TV Kannada.