ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಗೆ ಎಂಟ್ರಿ ಆಗಿ ಒಂದು ವಾರವಾಗಿದೆ. ಈ ವಾರ ಮಂಜ ಹಾಗೂ ಇತರರು ಸೇರಿಕೊಂಡು ಕ್ಯಾಪ್ಟೆನ್ಸಿ ಓಟವೇ ರದ್ದಾಗುವಂತೆ ಮಾಡಿದ್ದಾರೆ. ಮನೆಯಲ್ಲಿ ಸಾಕಷ್ಟು ಕಿರಿಕ್ಗಳು ಸಹ ಆಗಿವೆ. ಹೀಗೆ ಸುದೀಪ್ ಅವರಿಗೆ ಚರ್ಚಿಸಲು ಸಾಕಷ್ಟು ವಿಷಯಗಳು ಇವೆ.
Back to Entertainment
Entertainment
October 3, 2026 at 11:27 AM
ಬಿಗ್ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
TV9 Kannada
Excerpt from TV9 Kannada.