ಮೊದಲ ಎರಡು ಭಾಗಗಳ ಕಥೆ ಪ್ರೇಕ್ಷಕರ ಮನಸ್ಸಿನಲ್ಲಿ ಮೂಡಿಸಿದ್ದ ಕುತೂಹಲವೇ ಮೂರನೇ ಭಾಗದ ಮೇಲಿನ ನಿರೀಕ್ಷೆ ಹೆಚ್ಚಲು ಕಾರಣವಾಗಿದೆ. ಈ ಬಾರಿ ಸಾಲ್ಗಾಂವ್ಕರ್ ಕುಟುಂಬ ಯಾವ ರೀತಿಯ ಸಂಕಷ್ಟಕ್ಕೆ ಸಿಲುಕುತ್ತದೆ? ಮೀರಾ ದೇಶಮುಖ್ ಅವರ ಪ್ರತೀಕಾರದ ಆಟ ಯಾವ ತಿರುವು ಪಡೆಯುತ್ತದೆ? ಎಂಬ ಪ್ರಶ್ನೆಗಳಿಗೆ ಉತ್ತರ ಬೇಕಿದೆ!
Back to Entertainment
Entertainment
October 3, 2026 at 11:57 AM
Drishyam 3: ಅಜಯ್ ದೇವಗನ್ ವೃತ್ತಿಜೀವನದಲ್ಲೇ ಅತಿದೊಡ್ಡ ಓಪನಿಂಗ್ ಪಡೆದ 'ದೃಶ್ಯಂ-3'.. ಮೊದಲ ದಿನ ಗಳಿಸಿದ್ದೆಷ್ಟು?
Asianet Suvarna Entertainment
Excerpt from Asianet Suvarna Entertainment.