ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್ (Junior NTR) ಅಭಿನಯದ ದೇವರ: ಪಾರ್ಟ್ 1 (Devara: Part 1) ಚಿತ್ರದ ಜನಪ್ರಿಯ ಚುಟ್ಟಮಲ್ಲೆ ಹಾಡಿಗೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಎಐ ಮಾರ್ಫಿಂಗ್ ವಿಡಿಯೋ ವಿವಾದಕ್ಕೆ ಕಾರಣವಾಗಿದೆ.