ಬಾಲಿವುಡ್‌ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ತಮ್ಮ 84ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮುಂಬೈನ ಜಲ್ಸಾ ಬಂಗಲೆಯ ಹೊರಗೆ ಅಭಿಮಾನಿಗಳನ್ನು ಭೇಟಿಯಾದರು. ಈ ವೇಳೆ ಭದ್ರತಾ ವಲಯವನ್ನು ಮೀರಿ ಬಂದ ಮಹಿಳಾ ಅಭಿಮಾನಿಯೊಬ್ಬರ ಜೊತೆ ಕೈಕುಲುಕಲು ಬಿಗ್ ಬಿ ನಿರಾಕರಿಸಿದರು.