ಬಿಗ್ ಬಾಸ್ ಮನೆಯಿಂದ ಸಂಗೀತಾ ಭಟ್ ಹೊರ ನಡೆದಿರೋದು ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿತ್ತು. ಸಂಗೀತಾ ಭಟ್‌ಗೆ ಆಗಿದ್ದೇನು? ಶೋ ಅರ್ಧಕ್ಕೆ ನಿಲ್ಲಿಸಿ ಯಾಕೆ ಹೊರಬಂದರು ಎಂದು ಅಭಿಮಾನಿಗಳು ಕೇಳಲು ಶುರುಮಾಡಿದ್ದರು. ಇದೀಗ ಅವರೇ ಅದಕ್ಕೆಲ್ಲ ಉತ್ತರ ನೀಡಿದ್ದಾರೆ.
Back to Entertainment
Entertainment
October 13, 2026 at 3:13 AM
ಸಂಗೀತಾ ಭಟ್‌ಗೆ ಅಸಲಿಗೆ ಏನಾಗಿತ್ತು? ಬಿಗ್ ಬಾಸ್ನಿಂದ ಅರ್ಧಕ್ಕೆ ಹೊರಬಂದಿದ್ದೇಕೆ? ಕಾರಣ ರಿವೀಲ್ ಮಾಡಿದ ಸ್ಪರ್ಧಿ
Asianet Suvarna Entertainment
Excerpt from Asianet Suvarna Entertainment.