ಬಿಗ್ ಬಾಸ್ ಕನ್ನಡ ಮನೆಯಲ್ಲಿ ಹೊಸದಾಗಿ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿರುವ ಕುಮಾರಿ, ಕ್ಯಾಪ್ಟನ್ ಮತ್ತು ಇತರೆ ಸದಸ್ಯರು ಟೀಕೆ ಮಾಡಿ ತಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಅತ್ಯಂತ ಬಲಶಾಲಿ ಹಾಗೂ ಕಠಿಣ ತಂಡವನ್ನೇ ಸವಾಲಾಗಿ ಸ್ವೀಕರಿಸಿ ಆಯ್ಕೆ ಮಾಡಿಕೊಳ್ಳುವ ಮೂಲಕ ಎಲ್ಲರಿಗೂ ದೊಡ್ಡ ಮಟ್ಟದ ಅಚ್ಚರಿಯನ್ನು ಮೂಡಿಸಿದ್ದಾರೆ ಎಂಬುದು ಇಲ್ಲಿ…