ಕಾವೇರಿ ನಿವಾಸದಲ್ಲಿ ಸಚಿವರು ಹಾಗೂ ಶಾಸಕರೊಂದಿಗೆ ಉಪಹಾರ ಕೂಟ ನಡೆಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಸಕ್ರಿಯರಾಗಿದ್ದಾರೆ. ಮೀಟಿಂಗ್ ವೇಳೆ ಸ್ಟಿಂಗ್ ಕೇಸ್ ಸಂಬಂಧ ತನಿಖೆ ವಿಳಂಬದ ಕುರಿತು ಮಾಜಿ ಸಿಎಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ನವೆಂಬರ್ 26ರಂದು ನಡೆಸಲು ಉದ್ದೇಶಿಸಿರುವ ಸಂವಿಧಾನ ದಿನ ಆಚರಣೆ ಹೆಚ್.ಸಿ.
Back to Politics
Politics
October 29, 2026 at 7:39 AM
ಮತ್ತೆ ಆ್ಯಕ್ಟೀವ್ ಆದ ಸಿದ್ದರಾಮಯ್ಯ: ಕಾವೇರಿ ನಿವಾಸದಲ್ಲಿ ಸಚಿವರು, ಶಾಸಕರ ಜತೆ ಬ್ರೇಕ್ಫಾಸ್ಟ್ ಮೀಟಿಂಗ್
TV9 Kannada
Excerpt from TV9 Kannada.