ಅಮೆರಿಕನ್ನರು ಮತ ಚಲಾಯಿಸಲು (election) ಇಂದು ಚುನಾವಣಾ ಬೂತ್‌ಗಳಿಗೆ ತೆರಳಲಿದ್ದು, ಬ್ಯಾಲಟ್ ಪೇಪರ್‌ನಲ್ಲೂ ನಮೂದಾಗಿರದ ವ್ಯಕ್ತಿಯ ಕುರಿತು ಈ ಚುನಾವಣೆಯಲ್ಲಿ ತೀರ್ಪು ನೀಡಲಿದ್ದಾರೆ. ಈ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸ್ಪರ್ಧಿಸುತ್ತಿಲ್ಲ. ಫಲಿತಾಂಶ ಏನೇ ಆದರೂ ಅವರು ಅಮೆರಿಕದ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
Back to Top News
Top
November 3, 2026 at 6:17 AM
ತನ್ನ ಹೆಸರಿಲ್ಲದ ಚುನಾವಣೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭವಿಷ್ಯ ಪರೀಕ್ಷೆ
Oneindia Kannada
Excerpt from Oneindia Kannada.