ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಟೆಕ್ ಸಿಇಒಗಳೊಂದಿಗೆ ಮಹತ್ವದ AI ನಿಯಂತ್ರಣ ಸಭೆ ನಡೆಸಿದರು. ಸುಂದರ್ ಪಿಚೈ ಅವರನ್ನು 'ಮಾನ್​ಸ್ಟರ್' ಎಂದು ಟ್ರಂಪ್ ಪ್ರಶಂಸಿಸಿದರು. ಕೃತಕ ಬುದ್ಧಿಮತ್ತೆಯ ಸುರಕ್ಷಿತ ಅಭಿವೃದ್ಧಿ, ಸ್ವಯಂ-ನಿಯಂತ್ರಣ ಮತ್ತು ಆಡಿಟಿಂಗ್ ಕುರಿತು ಒಪ್ಪಂದಗಳಿಗೆ ಸಹಿ ಹಾಕಲಾಯಿತು.