ಮ್ಯಾರಥಾನ್‌ಗೆ ಸಿದ್ಧರಾಗುತ್ತಿರುವವರಿಗೆ ಓಡುವ ಉತ್ಸಾಹದಷ್ಟೇ ದೇಹದಲ್ಲಿ ನೀರಿನ ಸರಿಯಾದ ಪ್ರಮಾಣವೂ ಮುಖ್ಯ. ಮ್ಯಾರಥಾನ್ ಶುರು ಮಾಡುವ ಮುನ್ನ, ಓಡುತ್ತಿರುವಾಗ ಮತ್ತು ಓಟ ಮುಗಿದ ನಂತರ ನೀರು ಸರಿಯಾಗಿ ಕುಡಿಯದಿದ್ದರೆ ಗುರಿ ತಲುಪುವುದು ಕಷ್ಟವಾಗಬಹುದು.
Back to Sports
Sports
October 3, 2026 at 7:13 AM
Namma Run Bengaluru: ಓಡುವಾಗ ಬಾಯಾರಿಕೆ ಬಂದಾಗ ಕುಡಿಯಬೇಡಿ! ಮ್ಯಾರಥಾನ್‌ಗೆ ಸರಿಯಾದ ವಾಟರ್ ಶೆಡ್ಯೂಲ್ ಇಲ್ಲಿದೆ ಮಾಹಿತಿ ಓದಿ
News18 Kannada Sports
Excerpt from News18 Kannada Sports.