ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯನ್ ಗೇಮ್ಸ್ 2026ರ ಪುರುಷರ ಕ್ರಿಕೆಟ್ ಚಿನ್ನದ ಪದಕದ ಪಂದ್ಯದಲ್ಲಿ ಅಕ್ಟೋಬರ್ 3ರ ಶನಿವಾರ ತಮ್ಮ ಜಿದ್ದಾಜಿದ್ದಿನ ಆಟಕ್ಕೆ ಮುಂದಾಗಿವೆ. ಜಪಾನ್‌ನ ನಿಸ್ಸಿನ್‌ನಲ್ಲಿರುವ ಕೊರೋಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಅಂತಿಮ ಪಂದ್ಯ ನಡೆಯಲಿದ್ದು, ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 10ಕ್ಕೆ ಪ್ರಾರಂಭವಾಗಲಿದೆ.
Back to Sports
Sports
October 3, 2026 at 7:53 AM
ಏಷ್ಯನ್ ಗೇಮ್ಸ್ 2026: ಭಾರತ vs ಪಾಕಿಸ್ತಾನ ಟಾಸ್ ಫಲಿತಾಂಶ, ಸಂಭಾವ್ಯ ಆಡುವ 11ರ ಬಳಗ
MyKhel Kannada
Excerpt from MyKhel Kannada.