ಜಪಾನ್‌ನ ನಿಶ್ಶಿನ್‌ನಲ್ಲಿರುವ ಕೊರೊಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಏಷ್ಯನ್ ಗೇಮ್ಸ್ 2026ರ ಪುರುಷರ ಕ್ರಿಕೆಟ್ ಚಿನ್ನದ ಪದಕದ ಫೈನಲ್ ನಡೆಯಿತು. ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು.
Back to Sports
Sports
October 3, 2026 at 8:04 AM
Asian Games 2026: ಪಾಕಿಸ್ತಾನದ ಸೊಕ್ಕು ಮುರಿದು 19 ರನ್ಗಳಿಂದ ಗೆದ್ದ ಅಯ್ಯರ್ ಪಡೆ! ಭಾರತಕ್ಕೆ ಸತತ ಎರಡನೇ ಗೋಲ್ಡನ್ ಮೆಡಲ್!
News18 Kannada Sports
Excerpt from News18 Kannada Sports.