ಏಷ್ಯನ್ ಗೇಮ್ಸ್ ಟಿ20 ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. 10 ತಂಡಗಳು ಕಣಕ್ಕಿಳಿದಿದ್ದ ಈ ಟೂರ್ನಿಯ ಫೈನಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಿತ್ತು. ಫೈನಲ್ನಲ್ಲಿ ಪಾಕ್ ಪಡೆಯನ್ನು ಮಕಾಡೆ ಮಲಗಿಸಿ ಟೀಮ್ ಇಂಡಿಯಾ ಚಿನ್ನದ ಪದಕವನ್ನು ಗೆದ್ದುಕೊಂಡಿದೆ.
Back to Sports
Sports
October 3, 2026 at 8:01 AM
ಪಾಕ್ ಪಲ್ಟಿ… ಟೀಮ್ ಇಂಡಿಯಾ ‘ಚಿನ್ನದ’ ಚಾಂಪಿಯನ್ಸ್
TV9 Kannada
Excerpt from TV9 Kannada.