ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಆರಂಭಿಕ ದಾಂಡಿಗ ಮ್ಯಾಟ್ ರೆನ್‌ಶಾ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಅಮೋಘ 190 ರನ್ ಬಾರಿಸಿ ಮಿಂಚಿದ್ದ ರೆನ್‌ಶಾ, ಇದೀಗ ದ್ವಿತೀಯ ಇನಿಂಗ್ಸ್‌ನಲ್ಲೂ 82 ರನ್‌ಗಳ ಸ್ಫೋಟಕ ಕೊಡುಗೆ ನೀಡಿದ್ದಾರೆ.
Back to Sports
Sports
October 13, 2026 at 2:57 AM
5ನೇ ದಿನದಾಟ, 319 ರನ್‌ಗಳ ಗುರಿ: ಕುತೂಹಲಘಟ್ಟದಲ್ಲಿ ಆಸ್ಟ್ರೇಲಿಯಾ-ಸೌತ್ ಆಫ್ರಿಕಾ ಪಂದ್ಯ
TV9 Kannada
Excerpt from TV9 Kannada.