ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಸೋಮವಾರ (ಅಕ್ಟೋಬರ್ 12) 2026-27ರ ಋತುವಿಗೆ ಪುರುಷರ ಇಂಗ್ಲೆಂಡ್ ತಂಡದ ಒಪ್ಪಂದ ಪಟ್ಟಿಯನ್ನು ಪ್ರಕಟಿಸಿದೆ. ಬ್ಯುಸಿ ಅಂತರಾಷ್ಟ್ರೀಯ ಕ್ಯಾಲೆಂಡರ್‌ಗೆ ಸಿದ್ಧತೆ ನಡೆಸುತ್ತಿರುವ ತಂಡಕ್ಕೆ 30 ಆಟಗಾರರಿಗೆ ಕೇಂದ್ರ ಒಪ್ಪಂದಗಳನ್ನು (Central Contracts) ಮತ್ತು ಒಂಬತ್ತು ಆಟಗಾರರಿಗೆ ಅಭಿವೃದ್ಧಿ ಒಪ್ಪಂದಗಳನ್ನು…