ವುಮೆನ್ಸ್​ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತನ್ನ ಮೊದಲ ಆಟಗಾರ್ತಿಯ ಟ್ರೇಡ್ ಒಪ್ಪಂದವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮುಂಬರುವ 2027ರ ಸೀಸನ್‌ಗಾಗಿ ಯುಪಿ ವಾರಿಯರ್ಸ್ ತಂಡದಿಂದ ಅಮೆರಿಕನ್ ಎಡಗೈ ಬೌಲರ್​ನನ್ನು ಮುಂಬೈ ಇಂಡಿಯನ್ಸ್ 10 ಲಕ್ಷ ರೂಪಾಯಿಗಳ ಒಪ್ಪಂದದೊಂದಿಗೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.