ಕೊಲ್ಲೂರು ಶ್ರೀಮೂಕಾಂಬಿಕಾ ದೇವಿ ಶಂಕರಾಚಾರ್ಯರ ಹಿಂದೆ ಬಂದು ಕೊಲ್ಲೂರಿನಲ್ಲಿ ನೆಲಿಸಿದ್ದಾಳೆ ಎಂಬ ಇತಿಹಾಸವಿದೆ. ಈ ವಿಷಯವನ್ನಿಟ್ಟುಕೊಂಡು ಮೂಡಿ ಬಂದಿರುವ ಅಲ್ಬಮ್ ಸಾಂಗ್ ಹೆಸರೇ ‘ಗೆಜ್ಜೆ’. (Gejje Album Song) ಈ ಭಕ್ತಿಪ್ರಧಾನ ಗೀತೆ ನವರಾತ್ರಿಯ ಮೊದಲ ದಿನ ಹೊಂಬಾಳೆ ಮ್ಯೂಸಿಕ್ (hombale Music) ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.