ಪಾಕಿಸ್ತಾನ ಸರ್ಕಾರ ಅಕ್ಟೋಬರ್ 16 ರಿಂದ ಜಾರಿಗೆ ಬರುವಂತೆ ಪೆಟ್ರೋಲ್ ಬೆಲೆಯನ್ನು ಭಾರೀ ಕಡಿತ ಮಾಡಿದೆ. ಲೀಟರ್‌ಗೆ 3.63 ಪಾಕಿಸ್ತಾನಿ ರೂಪಾಯಿಗಳಷ್ಟು ಕಡಿಮೆ ಮಾಡಿ 390.23 ರೂಪಾಯಿಗಳಿಗೆ ಇಳಿಸಿದೆ. ಹೈಸ್ಪೀಡ್ ಡೀಸೆಲ್ ಬೆಲೆ 31 ಪೈಸೆಗಳಷ್ಟು ಹೆಚ್ಚಾಗಿದ್ದು, ಲೀಟರ್‌ಗೆ 396.96 ರೂಪಾಯಿಗಳಿಗೆ ತಲುಪಿದೆ.