ಜಿಯೋ ಲಿಸ್ಟಿಂಗ್ ಆದ ನಂತರ, ಒಟ್ಟು ಪಟ್ಟಿ ಮಾಡಲಾದ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಆರ್‌ಐಎಲ್ (RIL) ಸಮೂಹವು ಭಾರತದ ಅತಿ ದೊಡ್ಡ ಉದ್ಯಮ ಸಂಸ್ಥೆಯಾಗಲಿದೆ ಎಂದು ಉದಯ್ ಕೋಟಕ್ ತಿಳಿಸಿದ್ದಾರೆ.