ಇಶಾ ಅಂಬಾನಿ ನವರಾತ್ರಿಗಾಗಿ ಕರಣ್ ತೋರಾನಿ ವಿನ್ಯಾಸಗೊಳಿಸಿದ ಮತ್ತು 2,000 ಗಂಟೆಗಳ ಕಾಲ ರಚಿಸಲಾದ ವಿಶೇಷ ಲೆಹೆಂಗಾವನ್ನು ಧರಿಸಿದ್ದರು. ಈ ಉಡುಪಿನಲ್ಲಿ ಭಾರತೀಯ ಸಾಂಪ್ರದಾಯಿಕ ಕಲೆಗಳಾದ ಕಲಂಕರಿ ಮತ್ತು ಪಟ್ಟಚಿತ್ರದ ಮಿಶ್ರಣವಿದೆ. ಆಭರಣಗಳು ಮತ್ತು ಹೂವಿನ ಹೇರ್ ಸ್ಟೈಲ್ ರಾಯಲ್ ಲುಕ್ ಹೆಚ್ಚಿಸಿದೆ.
Back to Business
Business
October 16, 2026 at 12:03 PM
10 ಕುಶಲಕರ್ಮಿ, 90 ದಿನ, 2 ಸಾವಿರ ಗಂಟೆ: ಇಶಾ ಅಂಬಾನಿ ನವರಾತ್ರಿ ಲುಕ್ನ ವಿಶೇಷ ಫೋಟೋಶೂಟ್ ಇಲ್ಲಿದೆ
Asianet Suvarna Business
Excerpt from Asianet Suvarna Business.