ಹಾಂಗ್‌ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಹಾಲಿ ಚಾಂಪಿಯನ್ ಪಾಕಿಸ್ತಾನ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸುವ ಗುರಿ ಹೊಂದಿದ್ದರೆ, ಭಾರತ ತಂಡವೂ ಗೆಲುವಿನ ನಿರೀಕ್ಷೆಯಲ್ಲಿದೆ. ಪಂದ್ಯದ ಸಮಯ, ನೇರ ಪ್ರಸಾರದ ಟಿವಿ ಚಾನೆಲ್ ಮತ್ತು ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ.
Back to Sports
Sports
October 30, 2026 at 5:53 AM
India vs Pakistan Hong Kong Sixes: ಇವತ್ತಿನ ಪಂದ್ಯ ಎಷ್ಟು ಗಂಟೆಯಿಂದ ಅರಂಭ? ಲೈವ್ ವೀಕ್ಷಿಸುವುದು ಹೇಗೆ? ಕೃನಾಲ್ ಪಾಂಡ್ಯ ಕ್ಯಾಪ್ಟನ್
Asianet Suvarna Sports
Excerpt from Asianet Suvarna Sports.