ಮಂಗಳೂರಿನಲ್ಲಿ ಡಿಸೆಂಬರ್ 20ರಂದು ನ್ಯೂಸ್18 ಕನ್ನಡ ವತಿಯಿಂದ ನಮ್ಮ ರನ್ ಮಂಗಳೂರು ಮ್ಯಾರಥಾನ್ ಆಯೋಜಿಸಲಾಗಿದೆ. ಒಟ್ಟು 1 ಲಕ್ಷ ರೂಪಾಯಿ ನಗದು ಬಹುಮಾನವಿದ್ದು, ಆರೋಗ್ಯಕರ ಜೀವನಶೈಲಿಗೆ ಫಿಟ್‌ನೆಸ್ ಉತ್ಸವ ಇದಾಗಿದೆ.