ಶ್ರೀನಗರ: ಲಡಾಖ್ಗೆ (Ladakh) 3,350 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನ ಪ್ರಧಾನಿ ನರೇಂದ್ರ ಮೋದಿ (PM Modi) ಕೊಡುಗೆಯಾಗಿ ನೀಡಲಿದ್ದಾರೆ. ಇಂದು ಐದು ಪ್ರಮುಖ ಯೋಜನೆಗಳನ್ನ ಪ್ರಧಾನಿ ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ.
Back to Top News
Top
October 15, 2026 at 4:17 AM
ಲಡಾಖ್ಗೆ 3,350 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳ ಕೊಡುಗೆ – ಇಂದು ಮೋದಿಯಿಂದ 5 ಯೋಜನೆಗಳ ಉದ್ಘಾಟನೆ
Public TV Kannada
Excerpt from Public TV Kannada.