ಒಂದೆಡೆ ಬಾಲಿವುಡ್‌ನಲ್ಲಿ ಕೆಲವು ಸಮಯದಿಂದ ಧಾರ್ಮಿಕ ಸಿನಿಮಾಗಳು ಮತ್ತು ವೆಬ್ ಸೀರೀಸ್‌ಗಳ ಸದ್ದು ಜೋರಾಗಿದೆ. ಮತ್ತೊಂದೆಡೆ, ಧರ್ಮದಲ್ಲಿ ನಂಬಿಕೆ ಇಲ್ಲದ ಸೆಲೆಬ್ರಿಟಿಗಳ ಬಗ್ಗೆಯೂ ಚರ್ಚೆಯಾಗುತ್ತಿದೆ. ಇಂದು ಧರ್ಮ ಅಥವಾ ದೇವರ ಅಸ್ತಿತ್ವದಲ್ಲಿ ನಂಬಿಕೆ ಇಲ್ಲದ ಕೆಲವು ಪ್ರಸಿದ್ಧ ತಾರೆಯರ ಬಗ್ಗೆ ತಿಳಿಯೋಣ.