ಜಯಪ್ರಕಾಶ್ ಅಭಿನಯದ 'ಬನ' ತುಳು ಸಿನಿಮಾ ಅಕ್ಟೋಬರ್ 23ರಂದು ತೆರೆಕಂಡು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಆಡಂಬರವಿಲ್ಲದ ಸರಳ ನಿರೂಪಣೆ ಮತ್ತು ಭಾವನಾತ್ಮಕ ಕಥೆಯು ಎಲ್ಲ ಧರ್ಮದ ಪ್ರೇಕ್ಷಕರ ಮನಗೆದ್ದಿದೆ.
Back to Entertainment
Entertainment
October 27, 2026 at 3:06 PM
ವಾರದ ಮಧ್ಯದಲ್ಲೂ ಜಯಪ್ರಕಾಶ್ ಶೆಟ್ಟಿ ಉಪ್ಪಳ ನಟನೆಯ ‘ಬನ’ ತುಳು ಚಿತ್ರ ಹೌಸ್‌ಫುಲ್!
Asianet Suvarna Entertainment
Excerpt from Asianet Suvarna Entertainment.