ಅರ್ಷದ್ ವಾರ್ಸಿ ಹಾಗೂ ವೀರ್ ಹಿರಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸರಣಿ IMDbಯ 2026ರ ಅತ್ಯಂತ ಜನಪ್ರಿಯ ಭಾರತೀಯ ವೆಬ್ ಸರಣಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ ಎಂಬುದು ವಿಶೇಷ.