2 ವರ್ಷಗಳ ಗ್ಯಾಪ್ ಬಳಿಕ ನಟಿ ಸಾಯಿ ಪಲ್ಲವಿ ಮತ್ತೆ ಫುಲ್ ಸ್ಪೀಡ್‌ನಲ್ಲಿ ಸಿನಿಮಾಗಳೊಂದಿಗೆ ವಾಪಸ್ ಆಗುತ್ತಿದ್ದಾರೆ. ನವೆಂಬರ್‌ನಲ್ಲಿ ಕೇವಲ ಎರಡು ವಾರಗಳ ಅಂತರದಲ್ಲಿ ಅವರ ನಟನೆಯ ಎರಡು ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಯಾಗಲಿವೆ.
Back to Entertainment
Entertainment
October 7, 2026 at 11:43 AM
2 ವರ್ಷಗಳ ಬಳಿಕ ನಟಿ ಸಾಯಿ ಪಲ್ಲವಿ ಫುಲ್ ಸ್ಪೀಡ್: ನವೆಂಬರ್‌ನಲ್ಲಿ ಫ್ಯಾನ್ಸ್ಗೆ ಡಬಲ್ ಧಮಾಕಾ
Asianet Suvarna Entertainment
Excerpt from Asianet Suvarna Entertainment.