Stop apples turning black: ಸ್ಕೂಲ್ ಬಾಕ್ಸ್‌ಗೆ ಸೇಬು ಕಟ್ ಮಾಡಿ ಹಾಕಿದರೆ ಕೆಲವೇ ನಿಮಿಷಗಳಲ್ಲಿ ಕಪ್ಪಾಗಿಬಿಡುತ್ತದೆ, ಇದರಿಂದ ಮಕ್ಕಳು ಅದನ್ನು ಮುಟ್ಟುವುದೇ ಇಲ್ಲ. ಆದರೆ, ಕಟ್ ಮಾಡಿದ ಸೇಬು ಗಂಟೆಗಳ ಕಾಲ ಕಪ್ಪಾಗದೆ, ಫ್ರೆಶ್ ಆಗಿರಲು ಕೇವಲ 2 ನಿಮಿಷದ ಈ ಸಿಂಪಲ್ ವಾಟರ್ ಟ್ರಿಕ್ ಬಳಸಿ ನೋಡಿ.