ಬೈಕ್ ಶೋರೂಮ್‌ನಲ್ಲಿ 1.10 ಲಕ್ಷ ರೂ. ಬೆಲೆಯ ಬೈಕ್ ಖರೀದಿಸುವಾಗ 10 ಸಾವಿರ ರೂ. ರಿಯಾಯಿತಿ ಪಡೆಯಲು ಮಹಿಳೆಯೊಬ್ಬಳು ಮೈಮೇಲೆ ದೇವರು ಬಂದಂತೆ ನಾಟಕವಾಡಿದ್ದಾಳೆ. ದೇವಿಯ ಹೆಸರಿನಲ್ಲಿ ಬೆದರಿಕೆ ಹಾಕಿದರೂ ಶೋರೂಮ್ ಮಾಲೀಕ ಜಗ್ಗದೆ ಆಕೆಯನ್ನು ವಾಪಸ್ ಕಳುಹಿಸಿದ ಘಟನೆ ವೈರಲ್ ಆಗಿದೆ.