ಬರೋಬ್ಬರಿ 44 ವರ್ಷಗಳ ಸುದೀರ್ಘ ಕಾಯುವಿಕೆ ಮತ್ತು ಕೋಟ್ಯಂತರ ಕ್ರೀಡಾಭಿಮಾನಿಗಳ ಕನಸು ನನಸು ಮಾಡಿದ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾಜಗೌರವದ ಭವ್ಯ ಸ್ವಾಗತ ದೊರೆತಿದೆ. ಏಷ್ಯನ್ ಗೇಮ್ಸ್​ ಫೈನಲ್​ನಲ್ಲಿ ಚೀನಾ ತಂಡವನ್ನು ಮಣಿಸಿ ಬಂಗಾರ ಪದಕ ಗೆದ್ದು ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿತ್ತು.