ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣದ ತನಿಖೆ ಮುಂದುವರೆದಂತೆ ಪ್ರಕರಣದ ಹಿಂದೆ ಬೃಹತ್ ಜಾಲವೇ ಕೆಲಸ ಮಾಡಿರುವುದು ತಿಳಿದು ಬಂದಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ನಾಲ್ವರನ್ನು ಬಂಧಿಸಲಾಗಿದ್ದು ಅವರಲ್ಲಿ ಇಬ್ಬರು ಯುವತಿಯರು ಸಹ ಸೇರಿದ್ದಾರೆ. ಜೊತೆಗೆ ಒಬ್ಬ ಅಪ್ರಾಪ್ತನೂ ಸಹ ಪ್ರಕರಣದಲ್ಲಿ ಶಾಮೀಲಾಗಿದ್ದಾನೆ ಎನ್ನಲಾಗಿದೆ.
Back to Entertainment
Entertainment
October 21, 2026 at 3:36 AM
ಟೈಗರ್ ಶ್ರಾಫ್ ಮೇಲೆ ದಾಳಿ ಪ್ರಕರಣ: ಇಬ್ಬರು ಯುವತಿಯರ ಬಂಧನ, ಅಪ್ರಾಪ್ತನೂ ಭಾಗಿ
TV9 Kannada
Excerpt from TV9 Kannada.