ರಾಮಾಯಣ ಚಿತ್ರದ ರಾವಣನ ತಾಂಡವ ನೃತ್ಯದ ವಿಡಿಯೋ ಹೊರ ಬಂದಿದೆ. ಇದನ್ನ ನೋಡ್ತಾ ಹೋದ್ರೆ ವೈಬ್ರೇಷನ್ ಪಕ್ಕಾ ನೋಡಿ. ಆ ರೀತಿನೇ ಇದೆ. ಯಶ್ ಅಂತು ಪರಕಾಯ ಪ್ರವೇಶ ಮಾಡಿದ್ದಾರೆ. ಇದರ ಇತರ ವಿವರ ಇಲ್ಲಿದೆ ಓದಿ.